Bidar | ರಸ್ತೆ ತುಂಬಾ ಧೂಳು; ಕೇಳೋರಿಲ್ಲ ಗ್ರಾಮಸ್ಥರ ಗೋಳು | Highway Roads | bidar - Raichur Highway |

6 months ago

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೇಮಳಖೇಡದಿಂದ ಕರಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ ಇದು. ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಶುರುವಾಗಿ ಹೆಚ್ಚು ಕಮ್ಮಿ ವರ್ಷ ಕಳೆಯುತ್ತಿದೆ. ಆದರೆ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ಕೆಂಪು ಮಣ್ಣಿನ ಧೂಳಿನಲ್ಲಿಯೇ ಸಂಚಾರ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ.

#bidar #chitaguppa #bemalakheda #karakanalli #communitystory #bidarnews #road #highway #repair #ಬೀದರ್‌ #ಚಿಟಗುಪ್ಪ #ಬೇಮಳಖೇಡ #ಬೀದರ್‌ #ಸುದ್ದಿ

Loading comments...