death'

6 days ago
11

*ನಾಪತ್ತೆಯಾಗಿದ್ದ ಖ್ಯಾತ ವಕೀಲ ಶವವಾಗಿ ಪತ್ತೆ‌*

ಹುಣಸೂರಿನ ಗೋಕುಲ ಬಡಾವಣೆ ನಿವಾಸಿ ವಕೀಲ ಕೆ.ರಾಜು (52) ಆತ್ಮಹತ್ಯೆ.
ನಿನ್ನೆ ಆಫೀಸ್‌ಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವಕೀಲ.
#FamilyLaw
#DivorceLawyer
#ChildCustody
Criminal Law
#CriminalLawIndia
#CriminalDefense
#AnticipatoryBail
ರಾತ್ರಿಯಾದರೂ ವಾಪಸ್ ಬಾರದ ಹಿನ್ನಲೆ.
ಕುಟುಂಬಸ್ಥರಿಂದ ಹುಡುಕಾಟ.
ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ವಕೀಲನ ಕಾರು ಪತ್ತೆಯಾಗಿತ್ತು.
ನದಿ ಬಳಿ ಕಾರು ಪತ್ತೆಯಾದ ಹಿನ್ನಲೆ.
ಆತ್ಮಹತ್ಯೆ ಶಂಕೆ ವ್ಯಕ್ತವಾಗಿತ್ತು.
ಬೆಳಗಿನಿಂದ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು.
ಇದೀಗ ನದಿಯಲ್ಲಿ ವಕೀಲ ಕೆ.ರಾಜು ಶವವಾಗಿ ಪತ್ತೆ.
ನಾಪತ್ತೆಯಾದ ಕೆ.ರಾಜು ಪತ್ನಿ ವಸಂತಲಕ್ಷ್ಮೀಯಿಂದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಸಂಬಂಧ ದೂರು ದಾಖಲಿಸಿದ್ದರು.
ಇದೀಗ ಕೆ.ರಾಜು ಶವವಾಗಿ ಪತ್ತೆ.
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ.ಧಾಖಲಾಗಿದೆ
.
#ನ್ಯಾಯಾಲಯ
#ಕಾನೂನು
#ನ್ಯಾಯ
#ಭಾರತೀಯಕಾನೂನು
#ನ್ಯಾಯವ್ಯವಸ್ಥೆ
#ಭಾರತೀಯನ್ಯಾಯಾಲಯ
#ಕಾನೂನುಪರಿಹಾರ
#ಕಾನೂನಿನಹೋರಾಟ
#ನ್ಯಾಯಕ್ಕಾಗಿಹೋರಾಟ
#ಕರ್ನಾಟಕನ್ಯಾಯಾಲಯ
#Advocate
#IndianLawyer
#Law
#Legal
#Lawyers
#Justice
#HighCourt
#LegalUpdates
#IndianLaw
#AdvocatesInKarnataka
#LawyerInKarnataka
#KarnatakaHighCourt
#KarnatakaAdvocate
#BangaloreAdvocates (for the capital city)
#AdvocateBangalore

Civil Law
#CivilLawyer
#PropertyLaw
Corporate Law
#CorporateLaw
#BusinessLaw
#CriminalLawIndia #BangaloreAdvocates #AnticipatoryBail
#FamilyLaw #LawyerInKarnataka #LegalServices
#LegalNews #KarnatakaHighCourt #IndianLaw

Loading comments...