tiger attack video

8 days ago
2

*ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲ
*Tiger attack, a horrific scene
#tiger #tigers #bigcats #bigcat #wildlife #animals #nature #wild #cat
ಬಡಗಲಪುರ ಗ್ರಾಮದ ಜಮೀನುಗಳಲ್ಲಿ ಒಂದು ವಾರದಿಂದ ಅಲೆದಾಡುತ್ತಾ ರೈತರಿಗೆ ಭಯದ ವಾತಾವರಣ ಸೃಷ್ಟಿಸಿದ ಹುಲಿಯನ್ನು ಸೆರೆ ಹಿಡಿಯಲು ಬಡಗಲಪುರ ಗ್ರಾಮಸ್ಥರು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬಂಡಿಪುರ ವ್ಯಾಪ್ತಿಯ ಓಂಕಾರ್ ವಲಯದ ಆರಣ್ಯ ಅಧಿಕಾರಿಗಳು ಗುರುವಾರ ಆನೆಯನ್ನು ಬಳಸಿ ಸಿದ್ಧತೆಯೊಂದಿಗೆ ಹುಲಿ ಸೆರೆಗೆ ಮುಂದಾದ ಸಂದರ್ಭದಲ್ಲಿ ಜಮೀನೊಂದರ ಗಿಡಗಳ ಪೊದೆಯೊಳಗೆ ಅಡಗಿದ್ದ ಹುಲಿ ಆನೆ ಕಂಡು ಬೆದರಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿತು ಸಂದರ್ಭದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಾದೇವ ಎಂಬುವರ ಮೇಲೆ ಏಕಾಏಕಿ ದಾಳಿ ನಡೆಸಿ ಎರಡು ಕಣ್ಣುಗಳಿಗೆ ಗಂಭೀರ ಗಾಯಗೊಳಿಸಿ ಓಡಿ ಹೋಗಿದ್ದು ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬೀಡಿಬಿಟ್ಟಿದ್ದು ಮುಂಜಾಗ್ರತಾ ಕ್ರಮವಹಿಸಿ ಹುಲಿ ಸೆರೆಗೆ ಮುಂದಾಗಿದ್ದಾರೆ
#ಹುಲಿದಾಳಿ
#tigerattack
#ಹುಲಿ
#tiger
#ವನ್ಯಜೀವಿ
#wildlife
#SaveTigers
#TigerConservation
#SaveTheTiger
#EndangeredSpecies
#WildlifeConservation
#ProtectTheWild
#RoarForChange
#GlobalTigerDay
#InternationalTigerDay
#ಅರಣ್ಯ
#Chetha #Muniswamy #gowda #Riya #YOGI
#ChethanaMuniswamygowda
#forest
#ಮಾನವಹಾಗೂಪ್ರಾಣಿಸಂಘರ್ಷ
#mananimalconflict
#ಸುದ್ದಿ
#news
#ಪ್ರಾಣಿ
#animal
#ಪ್ರಕೃತಿ
#nature
https://youtube.com/shorts/7DHHSzsugsE?si=z4HPMifHmWjzAWdL

Loading comments...