take

4 days ago
8

4ಕೋರ್ಟ್ ನಿಂದ ಜಿಗಿದು ಆರೋಪಿ ಆತ್ಮಹತ್ಯೆಗೆ ಯತ್ನ.!
#law #legalnews #case #viral #scene #accusedscene
Accused attempts suicide by jumping from court!
#accused #news #police #arrested

ಬೆಂಗಳೂರಿನ ಕೋರ್ಟ್ ಕಟ್ಟಡದಿಂದ ಜಿಗಿದು ಪೋಕ್ಸೋ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಈ ಘಟನೆ ನಡೆದಿದೆ.
ಕೋರ್ಟ್ ಕಟ್ಟಡದಿಂದ ಜಿಗಿದ ಆರೋಪಿಯ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
crime #india #criminal #mumbai #court #arrest #bail #trending #murder #karachi #instagram #breakingnews #post #supremecourt #chaneilkular #rapecase #live #karachipolice #gang #weapons

ಸಿಟಿ ಸಿವಿಲ್ ಕೋರ್ಟ್ ನ 5 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ಮಿಸಿದ್ದಾನೆ. ಸ್ಥಳಕ್ಕೆ ಹಲಸೂರು ಗೇಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
#pocso #india #pocsoact #highcourt #advocate #supremecourtofindia #law #ipc #judiciary #crpc #bail #judgement #itact #legalnews #cybercrime #indiancourt #divorce #evidence #cpc #hindulaw #probate #niact #revenue #muslimlaw #kanoon #consumer #news #rape #childprotection #justice
#Chetha #Muniswamy #gowda #Riya #YOGI
#ChethanaMuniswamygowda

https://youtube.com/shorts/21bYgm3jYAg?si=wcl2BceYHPAln50u

Loading comments...