sri purandar

5 days ago
7

*ಮುಸಲ್ಮಾನರ ಕಣ್ಣು ದಾಸರಮೇಲೆ ಬಿತ್ತು*
💥🪷 ಪುರಂದರದಾಸರ ಕಾಲದಲ್ಲೂ ಮುಸಲ್ಮಾನರಿದ್ರು....#purandaradasa #krishna #aradhana #carnaticmusic #raghavendra
ಸದಾ ಭಗವಂತನ ಗುಂಗಿನಲ್ಲೇ ಇದ್ದು ದೇವರನಾಮ ಕಟ್ಟಿ ಹಾಡ್ತಾ ಇದ್ದ ಪುರಂದಾಸರು ಆ ಕಾಲದ ಜನಕ್ಕೆ ಚನ್ನಾಗೆ ಪರಿಚಿತರು...‌

. ಒಮ್ಮೆ ಮುಸಲ್ಮಾನರ ಗುಂಪೊಂದು ರಸ್ತೆಯಲ್ಲಿ ಹೋಗ್ತಾ ಇತ್ತು ಎದುರಿಗೆ ಪುರಂದರದಾಸರು ಬರ್ತಾ ಇದ್ದಾರೆ, ಕೂಡಲೇ ಮುಸಲ್ಮಾನರ ಕಣ್ಣು ದಾಸರಮೇಲೆ ಬಿತ್ತು, ಅವರೆಲ್ಲಾ ದಾಸರನ್ನು ಸುತ್ತುವರೆದು ಕೇಳ್ಕೋತಾರೆ - *ನೀವು ನಿಮ್ಮ ದೇವರ ಮೇಲೆ ಎಷ್ಟೆಲ್ಲಾ ಹಾಡುಗಳನ್ನು ರಚಿಸಿ ಹಾಡ್ತಾ ಇರ್ತೀರಾ ನಮ್ಮ ದೇವರ ಮೇಲೂ ಒಂದು ಹಾಡು ರಚಸಿ ಹಾಡಿ ಅಂತಾರೆ ಅಲ್ಲಾ ನ ಭಕ್ತರು* ... ಆಗ ಪುರಂದರದಾಸರು ರಚಿಸಿ ಹಾಡಿದ ಹಾಡು ಅದ್ಬುತ ! ಅದನ್ನೊಮ್ಮೆ ಪ್ರವಚನಕಾರರ ಬಾಯಲ್ಲೇ ಕೇಳಿಬಿಡೋಣ... 🙏🙇‍♀️🪷💥🚩
#miniconcerthall #govinda #thyagaraja #hari #makaranda #music #vyasarajamutt #dance #udupikrishna #classicalmusic #kannada #kanakadasa #raghavendraswamy #udupi #vyasrajsosale #harerama #krishnatemple #krishnarukmini #mangalore #hindutemples #hindutemple #harekrishna #madhwacharya #narayan #gopal
#keshava #southindia #vadiraja #veena #harharmahadev #art #kannadasongs #devaranama #musicvideo #musicians #bharatanatyam #karnataka #india #bholenath #bless #yashoda #vatsalya #sangeetham #sangetam #laxmipuchong #carnatic #online #guru #god #quarantine #hindu #malaysia #violin #vocal #yoga

https://youtu.be/7X_Gik6TJPY?si=8pQ9K08BybOtKf1t

Loading comments...