ವಿಶ್ವೇಶ್ವರಯ್ಯ ಅವರ ಸಾಧನೆ

3 days ago
7

ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ: ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ, ಬ್ಲಾಕ್ ವಾಟರ್ ಗೇಟ್‌ಗಳ ಆವಿಷ್ಕಾರ, ಬೆಂಗಳೂರಿನ ನೀರು ಸರಬರಾಜು ಯೋಜನೆ, ಹೈದರಾಬಾದ್ ಪ್ರವಾಹ ನಿಯಂತ್ರಣ.

ಕೈಗಾರಿಕೆ ಮತ್ತು ಆರ್ಥಿಕತೆ: ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಸೋಪ್ ಫ್ಯಾಕ್ಟರಿ, ಮೈಸೂರು ಬ್ಯಾಂಕ್ ಹಾಗೂ ಹಲವಾರು ಕೈಗಾರಿಕೆಗಳ ಸ್ಥಾಪನೆ.

ಶಿಕ್ಷಣ ಮತ್ತು ಸಂಸ್ಕೃತಿ: ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ಇಂಜಿನಿಯರಿಂಗ್ ಕಾಲೇಜು (ಇಂದಿನ ವಿಶ್ವೇಶ್ವರಯ್ಯ ಕಾಲೇಜು), ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ.

ರಾಜಕೀಯ ಮತ್ತು ಆಡಳಿತ: 1912–1918ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ ಆಡಳಿತ ಸುಧಾರಣೆ, ಕೈಗಾರಿಕಾ ವಿಕಾಸ ಮತ್ತು ಆರ್ಥಿಕ ಯೋಜನೆಗೆ ಬುನಾದಿ ಹಾಕಿದರು.

ಗೌರವ: 1955ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದರು.

Loading comments...