ದೇವಸ್ಥಾನಕ್ಕೆ ಹೋದಾಗ ನಿಯಮಗಳು

3 days ago
11

ದೇವಸ್ಥಾನಕ್ಕೆ ಹಣ್ಣು, ತೆಂಗಿನಕಾಯಿ ಕೊಂಡೊಯ್ಯಬೇಕು.
ಒಳಗೆ ಹೋಗುವಾಗ ಬಲಗಾಲಿನಿಂದ ಮಾತ್ರ ಪ್ರವೇಶಿಸಬೇಕು.
ದೇವರಿಗೆ ಎರಡೂ ಕೈಗಳಿಂದಲೇ ನಮಸ್ಕರಿಸಬೇಕು.
ಮಹಾಮಂಗಳಾರತಿ ಸಮಯದಲ್ಲಿ ಪ್ರದಕ್ಷಿಣೆ ಬೇಡ, ಏಕಾಗ್ರತೆಯಿಂದ ನಿಂತು ಪ್ರಾರ್ಥಿಸಬೇಕು.
ತೀರ್ಥವನ್ನು ಸೇವಿಸಿ ಕಣ್ಣಿಗೆ ಒತ್ತಿಕೊಳ್ಳಬೇಕು.
ಹೊರಡುವ ಮೊದಲು ದೇವರ ಮುಂದೆ ಕ್ಷಣಕಾಲ ಕುಳಿತು ಹೋಗಬೇಕು.

Loading comments...