ರಸ್ತೆ ಅಪಘಾತದಲ್ಲಿ

3 days ago
15

ರಸ್ತೆ ಅಪಘಾತದಲ್ಲಿ ತನ್ನ ಮಗನ ಸಾವಿನ ನಂತರ 72 ವರ್ಷದ ಗಂಗಾರಾಮ್ ಕಳೆದ 32 ವರ್ಷಗಳಿಂದ ಯಾವುದೇ ವೇತನ ಪಡೆಯದೇ ಟ್ರಾಫಿಕ್ ನಿರ್ವಹಣೆ ಕೆಲಸ ಮಾಡುತ್ತಿದ್ದು, ತನ್ನ ಮಗನಿಗಾದ ಪರಿಸ್ಥಿತಿ ಬೇರೆಯವರಿಗೆ ಬರಬಾರದೆಂದು ಸಮಾಜಸೇವೆಗೆ ನಿಂತಿದ್ದಾರೆ.

Loading comments...