ಆಲೂಗಡ್ಡೆ ಜನ್ಮ ಸ್ಥಳ

4 days ago
12

ಆಲೂಗಡ್ಡೆ ಮೊದಲು ದಕ್ಷಿಣ ಅಮೆರಿಕಾದ ಆಂಡೀಸ್ ಪರ್ವತ ಪ್ರದೇಶದಲ್ಲಿ ಕಂಡು ಬಂತು. ಆಲೂಗಡ್ಡೆಯನ್ನು ಇಂದಿನ ಪೆರು ಬೊಲಿವಿಯಾ ಭಾಗಗಳಲ್ಲಿ ಸುಮಾರು 7,000–10,000 ವರ್ಷಗಳ ಹಿಂದೆ ಜನರು ಬೆಳೆಸಲು ಪ್ರಾರಂಭಿಸಿದರು. ಸ್ಪೇನ್ ಜನರು 16ನೇ ಶತಮಾನದಲ್ಲಿ ಅಮೆರಿಕಾದಿಂದ ಯುರೋಪ್‌ಗೆ ಆಲೂಗಡ್ಡೆ ತಂದರು. ಅಲ್ಲಿಂದ ಅದು ಇಡೀ ವಿಶ್ವಕ್ಕೆ ಹರಡಿತು. ಭಾರತಕ್ಕೆ 17ನೇ ಶತಮಾನದಲ್ಲಿ ಪೋರ್ಟುಗೀಸರು ತಂದರು.

Loading comments...