ಸಂಬಂಧಗಳಲ್ಲಿ ಸ್ವಲ್ಪ ಬಿರುಕು

4 days ago
7

ಸಂದರ್ಶನ ಒಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ , “ಭಾರತ ರಷ್ಯಾದ ಪ್ರಮುಖ ಖರೀದಿದಾರ ರಾಷ್ಟ್ರವಾಗಿದೆ. ಅಲ್ಲಿ ರಿಯಾಯಿತಿ ದರದಲ್ಲಿ ತೈಲವನ್ನು ಪಡೆಯುತ್ತಿರುವುದರಿಂದ, ನಾನು ಭಾರತದ ಮೇಲೆ 50%ರವರೆಗಿನ ಸುಂಕ ಹೇರಿದ್ದೇನೆ. ಆದರೆ ಇದು ಸರಳ ನಿರ್ಧಾರವಲ್ಲ, ದೊಡ್ಡ ಒಪ್ಪಂದದ ವಿಷಯ. ಇದರಿಂದ ಭಾರತ–ಅಮೆರಿಕಾ ಸಂಬಂಧಗಳಲ್ಲಿ ಸ್ವಲ್ಪ ಬಿರುಕು ಮೂಡುತ್ತಿದೆ. ಆದರೆ ಇದು ನಮ್ಮ ಸಮಸ್ಯೆಗಿಂತ ಹೆಚ್ಚು ಯೂರೋಪಿನ ತೊಂದರೆ” ಎಂದರು.

Loading comments...