ಹೋಟೆಲ್ ಮುದ್ದೆ ಸಾರು

18 days ago
4

ಈ ಇಬ್ಬರು ಮಾಲೀಕರು ತಮ್ಮ ಉದ್ಯಮಕ್ಕೆ ಕನ್ನಡ ಹೆಸರನ್ನೇ ಇಡುವ ಮೂಲಕ ಕನ್ನಡತನ ಮೆರೆದಿದ್ದಾರೆ. ಹೋಟೆಲ್ ನಲ್ಲಿ ಸಿಗುವ ಆಹಾರವಾದ ಮುದ್ದೆ ಸಾರನ್ನು ಹೋಟೆಲ್ ಮುದ್ದೆ ಸಾರು ಎಂದು ಇಟ್ಟಿದ್ದಾರೆ. ಇನ್ನೊಬ್ಬ ಮಾಲೀಕ ಜಿಮ್ ಗೆ ಮೈ ಕಟ್ಟು ಎಂದು ಹೆಸರಿಟ್ಟಿದ್ದಾರೆ. ಇದೆ ತಾನೇ ಕನ್ನಡ ಪ್ರೇಮ ಅಂದ್ರೆ. ಬೆಳಸಬೇಕು ಇಂತಹ ಕನ್ನಡ ಉದ್ಯಮಿಗಳನ್ನು.

ಶೇರ್ ಮಾಡಿ ಇದನ್ನು

Loading comments...