ಮೀನಾ ಸಂಪೂರ್ಣ ಪರಿಚಯ

18 days ago
23

ಮೀನಾ ದುರೈರಾಜ್ 16 ಸೆಪ್ಟೆಂಬರ್ 1976 ರಂದು ಮದ್ರಾಸ್‌ನಲ್ಲಿ ಜನಿಸಿದರು. ತಂದೆ ದುರೈರಾಜ್ ಮತ್ತು ತಾಯಿ ರಾಜ್ ಮಲ್ಲಿಕಾ. 1982ರಲ್ಲಿ Nenjangal ಸಿನಿಮಾದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲೂ ನಾಯಕಿಯಾಗಿ ಜನಪ್ರಿಯರಾದರು. 2009ರಲ್ಲಿ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದು, ಇವರಿಗೆ ನೈನಿಕಾ ಎಂಬ ಮಗಳು ಇದ್ದಾಳೆ. ನೈನಿಕಾ ಕೂಡ ಬಾಲನಟಿಯಾಗಿ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಮೀನಾ ತಮ್ಮ ಅಭಿನಯಕ್ಕೆ ಫಿಲ್ಮ್‌ಫೇರ್ ಹಾಗೂ ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Loading comments...