cow sences

1 month ago
30

* ಪವಿತ್ರವಾದ ಗುರು ಪೂರ್ಣಿಮೆ ದಿನ-ಗೋ ಮಾತೆಗೆ ಅಪರೂಪದ ಸೇವೆ*

ಪವಿತ್ರವಾದ ಹುಣ್ಣಿಮೆ ವಿಶೇಷವಾಗಿ ಗುರು ಪೂರ್ಣಿಮೆ ದಿನ.
#gausevak #gaumata #cow #gauseva #desicow #gau #gaumata #cow

#gaushala #arsikere #jain #gaurakshak #hinduism #gauraksha #hindutva #sanatandharma #hindu
ಈ ಪವಿತ್ರವಾದ ದಿನ ಬೆಂಗಳೂರಿನ ಜಾಹ್ನವಿ ಅಮ್ಮನವರು ಮುಂಜಾನೆ ಗೋ ಮಾತೆಗೆ ಪವಿತ್ರವಾದ ಸೇವೆಯನ್ನು ಮಾಡುತ್ತಿದ್ದಾರೆ.

ದಿನಾಂಕ:10-07-2025 ರಂದು ಅರಸೀಕೆರೆ ತಾಲ್ಲೂಕಿನ ಶ್ರೀ ಸಂಕಟ ಮೋಚನ ಗೋ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಿವರಾಯರ ಮಗಳು ವೇದಿಕಾ ಮೇಡಮ ಅವರು ಈ ಪವಿತ್ರವಾದ ಸೇವೆಯಲ್ಲಿ. ಪ್ರಸ್ತುತ ಅಮೆರಿಕಾ ದೇಶದಲ್ಲಿ ನೆಲೆಸಿರುವಂತಹ ವೇದಿಕ ಮೇಡಮ ಅವರು.
ಶ್ರೀ ವಿಶ್ವೇಶ ನಾಮ ಸಂವತ್ಸರ ಆಷಾಢ ಮಾಸ ಚತುರ್ದಶಿ ತಿಥಿ ಮೂಲ ನಕ್ಷತ್ರ ವಣಿಜ ಕರಣ ಇಂದು ಯೋಗ ದಿನಾಂಕ, 10 /07/2025 ಗುರುವಾರ ಈ ದಿನ ಎಲ್ಲರಿಗೂ ಮಂಗಳಕರವಾಗಿದೆ.
ಈ ಪವಿತ್ರವಾದ ಸೇವೆ ಈ ದಿನ ತೊಡಗಿಸಿಕೊಂಡಿದ್ದು ಜಾಹ್ನವಿ ಅಮ್ಮನವರು ಮತ್ತು ವೇದಿಕ್ವರು. ಈ ದಿನ ಅರಸಿಕೆರೆ ಜಾಜೂರಿನ ಘೋಷ್ ಅಲ್ಲಿ ಗೋವಿನ ಮಾಡುತ್ತಿದ್ದು ಪವಿತ್ರವಾದ ಗುರು ಪೂರ್ಣಿಮೆ ದಿನ ತಮ್ಮೆಲ್ಲ ಗುರುವರ್ಯರಿಗೆ ನಮಿಸುತ್ತಾ ಮುಂಜಾನೆಗುವ ಸೇವೆಯನ್ನು ಮಾಡ್ತಾ ಇದ್ದಾರೆ.

ಆಷಾಢ ಮಾಸದ ಪವಿತ್ರವಾದ ಹುಣ್ಣಿಮೆ ದಿನ ನಮ್ಮ ಧರ್ಮದಲ್ಲಿ ಪವಿತ್ರವಾದ ದಿನ.

ಭಾರತೀಯ ಸಂಸ್ಕೃತದಲ್ಲಿ ಇದನ್ನು ವಿಶೇಷವಾದ ದಿನ. ನಮಗೆ ವಿದ್ಯೆ ಕಲಿಸಿಕೊಟ್ಟ ,ಎಲ್ಲ ಗುರುವರಿಗೆ ಸಾಧು, ಸಂತರಿಗೆ ನಮಿಸುವಂತಹ ದಿನ. ಇಂತಹ ದಿನ ವೇದವ್ಯಾಸರು ಜನಿಸಿದಂತಹ ಇಂತಹ ಪವಿತ್ರವಾದ ದಿನ.

#Bharata #mone #budget #achivement #people #Kashmir #border #election #Chethan #gowda #traffic
#Central #government #yogi #riya #AI #ಮುನಿಸ್ವಾಮಿ #protest #chethanaMuniswamygowda
https://www.facebook.com/share/v/1CyjHRcS6E/

Loading 1 comment...