ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಮಾಡುವ ಮುನ್ನ ಮಂಚಾಲಮ್ಮನ ದರ್ಶನ ಮಾಡಿ ಮರೆಯಬೇಡಿ

4 months ago
22

ರಾಯರ ದರ್ಶನಕ್ಕೂ ಮೊದಲು ಮಂಚಾಲಮ್ಮನ ದರ್ಶನ ಪಡೆಯುವುದು ಏಕೆ ಅಂತ ನೋಡಿ. ರಾಯರಿಗೆ ಭೂಮಿ ಕೊಟ್ಟ ದೇವಿ ಮಂಚಾಲಮ್ಮ ಆದ್ದರಿಂದ, ಈಕೆಯನ್ನು ಮಂತ್ರಾಲಯದ ಅಧಿದೇವತೆ ಎಂದು ಕರೆಯುತ್ತಾರೆ.
ಈ ಪ್ರದೇಶ ಹಿಂದೆ ಹಿರಣ್ಯ ಕಶ್ಯಪನ ರಾಜ್ಯವಾಗಿತ್ತಂತೆ. ಇಲ್ಲಿರುವ ಭವಾನಿಯ ಮತ್ತೊಂದು ಹೆಸರು ಮಂಚಾಲಾಂಬಿಕೆ ಆಗಿತ್ತು. ಈಕೆ ಅವನ ಕುಲದೇವತೆ ಆಗಿದ್ದಳು ಎಂದು ಇತಿಹಾಸ ಹೇಳುತ್ತೆ. ಅಷ್ಟೇ ಅಲ್ಲದೇ ಪ್ರಹ್ಲಾದರು ತಮ್ಮ ಕುಲದೇವತೆಯನ್ನು ಪೂಜಿಸುತ್ತಾ, ಯಜÐ, ಯಾದಾದಿಗಳನ್ನು ಮಾಡಿದ್ದಾರೆ ಎಂಬ ಪ್ರತೀತಿ ಶ್ರೀ ಮಠದಲ್ಲಿ ಇದೆ.
#ShriRaghavendraSwamy #RaghavendraSwamymiracles #GuruRaghavendra #LifeofRaghavendraSwamy #Hindusaints #Indianspirituality #Devotionalstories #Hindumythology #Bhaktistories #Spiritualgurus #Hindudevotionalvideos #SaintsofIndia #Miraclesofsaints #RaghavendraSwamybiography #ShriRaghavendralifestory #SriRaghavendraSwamyteachings #RaghavendraSwamymiracles #SriRaghavendraSwamyMutt #GuruRaghavendrahistory #MantralayaRaghavendraSwamy #GuruRaghavendramiraclesinlife #SriRaghavendratemple #MantralayamRaghavendraSwamymiracles #RaghavendraSwamyJayanti #shriraghavendradevoteesexperiences

Loading comments...