ಒಳ ಮೀಸಲಾತಿ ಶೀಘ್ರದಲ್ಲೇ ಬರಲಿದೆ

4 months ago
21

ಶೀಘ್ರದಲ್ಲೇ ಒಳ ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ : - CM SIDDARAMAIAH

ಕರ್ನಾಟಕ, ಏಪ್ರಿಲ್ 06:ಹಬ್ಬ ಬಂದಾಗ ಮಾತ್ರ ಅನ್ನ ಉಂಡ ನನಗೆ ಹಸಿವಿನ ಅರಿವು ಇದೆ. ಹೀಗಾಗಿ ಒಳಮೀಸಲಾತಿ ಜಾರಿ ಮಾಡಿ, ಸಮಾಜದ ನಿರ್ಲ್ಯಕ್ಷಿತ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿಯೇ ಮಾಡುತ್ತೇನೆ. ಸುಪ್ರೀಂಕೋರ್ಟ್‌ ಆದೇಶದನ್ವಯ ಈ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಶತಸಿದ್ಧ.." ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ, ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಡಬ್ಲೂಎಸ್‌ ಹೆಸರಲ್ಲಿ ಕಲ್ಪಿಸಿದ ಶೇ.10ರಷ್ಟು ಮೀಸಲಾತಿ ಬಳಿಕ ಎಲ್ಲರೂ ಮೀಸಲಾತಿ ಫಲಾನುಭವಿಗಳೇ ಆಗಿಬಿಟ್ಟಿದ್ದಾರೆ. ಹೀಗಾಗಿ ಮೀಸಲಾತಿ ವಿರೋಧಿಸುವವರೂ ಮೀಸಲಾತಿಯನ್ನು ಪಡೆದುಕೊಂಡವರೇ ಆಗಿದ್ದಾರೆ.." ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

#ಹಬ್ಬ #ಅನ್ನ #ಒಳಮೀಸಲಾತಿ #ಜಾರಿ #ನಿರ್ಲ್ಯಕ್ಷಿತ #ಸಮುದಾಯ #ಒಳ #ಮುಖ್ಯಮಂತ್ರಿ
#ವಿಧಾನಸೌಧ #ಸಮಾಜಕಲ್ಯಾಣ #ಇಲಾಖೆ , #ಡಾ.#ಬಾಬು #ಜಗಜೀವನ #ರಾಮ್ #ಜನ್ಮ #ದಿನೋತ್ಸವ #ಸಿಎಂ #ಮೀಸಲಾತಿ #ಫಲಾನುಭವಿ #ಸಿದ್ದರಾಮಯ್ಯ #ಅಭಿಪ್ರಾಯ #ಮಾದಿಗ #ಎಡಗೈ #ಬಲಗೈ

#Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood
https://youtu.be/02XlLb32wK8?si=3AvoVl6_V7cMeR5I

Loading comments...