ಕನ್ನಡಕ್ಕೆ ಬಂದ ತೆಲುಗಿನ ಫೇಮಸ್ ನಟ..! | Filmibeat Kannada

Filmibeat_KannadaPublished: August 13, 2018
Published: August 13, 2018

Rana Daggubati who became famous after Bahubali movie is going to Make his debut in AMR Ramesh's LTTE Kannada movie.

ರಾಣಾ ದಗ್ಗುಬಾಟಿ ಬಾಹುಬಲಿ ಸಿನಿಮಾ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಈಗ ಈ ನಟ ಕನ್ನಡ ಸಿನಿಮಾ ಮಾಡಲಿದ್ದಾರೆ. ಎ.ಎಮ್.ಆರ್.ರಮೇಶ್ ನಿರ್ದೇಶನದ ಎಲ್.ಟಿ.ಟಿ.ಇ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಬರಲಿದ್ದಾರೆ.

Be the first to suggest a tag

    Comments

    0 comments