ಸಖತ್ ಡಿಫರೆಂಟ್ ಆಗಿದೆ ರಾಘಣ್ಣನ ಹೊಸ ಅವತಾರ.! | Filmibeat Kannada

Filmibeat_KannadaPublished: August 13, 2018
Published: August 13, 2018

Raghavendra Rajkumar has made a come back in sandalwood with Ammana Mane project . His look in the movie is totally amazing.

ರಾಘವೇಂದ್ರ ರಾಜ್‌ಕುಮಾರ್ ಬಹಳ ವರ್ಷಗಳ ನಂತರ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದು ಅಮ್ಮನ ಮನೆ ಎನ್ನು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಫೋಟೋ ಶೂಟ್ ಇತ್ತೀಚಿಗೆ ನಡೆದಿದ್ದು ರಾಘಣ್ಣ ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ..

Be the first to suggest a tag

    Comments

    0 comments