ಕುಮಾರಸ್ವಾಮಿ ಪ್ರಮಾಣವಚನಕ್ಕೆ ಬಂದವರ ಲಕ್ಷ ಲಕ್ಷ ಖರ್ಚು ನೋಡಿದ್ರಾ? | Oneindia Kannada

OneIndia_KannadaPublished: August 10, 2018
Published: August 10, 2018

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿಯೂ, ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕರಿಸಿದ ಆ 7 ನಿಮಿಷದ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿರಬಹುದು? ಕೇವಲ 42 ಲಕ್ಷ ರುಪಾಯಿ ಮಾತ್ರ. ಯಾವುದ್ಯಾವುದಕ್ಕೆ ಖರ್ಚು ಮಾಡಿದರು ಅಂತ ಕೇಳಿದರೆ ಇಂಥಿಂಥದ್ದಕ್ಕೆ ಅಂತ ಹೇಳಲು ಸಾಧ್ಯವಿಲ್ಲ.

7 minute swearing ceremony of HD Kumaraswamy costs 42 lakhs to Karnataka state government. Invitees expenses were the major portion. Here is the details of expenses.

Be the first to suggest a tag

    Comments

    0 comments