ಇವರ ಸ್ವಂತ ಲಾಭಕ್ಕಾಗಿ ದೇಶ ಇಬ್ಭಾಗವಾಯ್ತೆಂದ ದಲೈಲಾಮ | Oneindia Kannada

OneIndia_KannadaPublished: August 9, 2018
Published: August 9, 2018

ಮಹಾತ್ಮ ಗಾಂಧಿ ಅವರಿಗೆ ಮಹ್ಮದ್ ಅಲಿ ಜಿನ್ನಾರನ್ನು ದೇಶದ ಪ್ರಧಾನಿ ಮಾಡುವ ಇಚ್ಛೆಯಿತ್ತು. ಆದರೆ ತನ್ನ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದ ಜವಾಹರ್ ಲಾಲ್ ನೆಹರೂ ಅದಕ್ಕೆ ಅವಕಾಶ ಕೊಡಲಿಲ್ಲ -ಈ ಮಾತನ್ನು ಟಿಬೆಟನ್ ಧರ್ಮಗುರು ದಲೈಲಾಮ ಬುಧವಾರ ಗೋವಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಹೇಳಿದ್ದಾರೆ.

Jawaharlal Nehru had self-centred attitude to become India’s prime minister, even though Mahatma Gandhi was in favour of Muhammad Ali Jinnah taking the top post at that time. If Jinnah would be PM partition would not happen, said Tibetan spiritual leader Dalai Lama on Wednesday.

Be the first to suggest a tag

    Comments

    0 comments