ನಿಮ್ಮ ಕುಟುಂಬ ಸುರಕ್ಷಿತವಾಗಿದ್ಯಾ? ನಿಮ್ಮ ಕುಟುಂಬ ನೀವಿಲ್ಲದೆ ಜೀವನ ಸಾಧ್ಯವಾ? | Oneindia Kannada

OneIndia_KannadaPublished: August 8, 2018
Published: August 8, 2018

Is your family safe? Does family can lead life in your absence? Indian Money will explain you. Do not miss to watch the video.

ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸುಭದ್ರತೆ, ಸುರಕ್ಷತೆ ತುಂಬಾ ಪ್ರಮುಖವಾಗಿರುತ್ತದೆ. ಅನಾರೋಗ್ಯ, ಅಪಘಾತ, ಶಿಕ್ಷಣ, ಮನೆ ನಿರ್ಮಾಣ ಮತ್ತು ಮರಣದ ಸಂದರ್ಭಗಳಲ್ಲಿ ಪರಿಹಾರ, ಸುಭದ್ರತೆ ಕೊಡಬಲ್ಲ ವಿಮೆಗಳ ಅಗತ್ಯವಿದ್ದು, ಇದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಆದ್ಯತೆಯಾಗಿದೆ. Indian Money ನಿಮಗೆ ಕೆಲವು ಮಾಹಿತಿಗಳನ್ನ ಕೊಡುತ್ತಿದೆ ಕೇಳಿ

Be the first to suggest a tag

    Comments

    0 comments