ಎಡ್ಜ್‌ಬಾಸ್ಟನ್ ಪಂದ್ಯದ ಸೋಲಿಗೆ ಕೊಹ್ಲಿ ಹೊಣೆಯಂತೆ | Oneindia Kannada

OneIndia_KannadaPublished: August 8, 2018
Published: August 8, 2018

ಇಂಗ್ಲೆಂಡ್ ನೆಲದಲ್ಲಿನ ಸತತ ವೈಫಲ್ಯದ ವಿರುದ್ಧ ಟೀಕೆಗಳಿಗೆ ಶತಕ ಹಾಗೂ ಅರ್ಧ ಶತಕಗಳ ಹೋರಾಟದ ಆಟದ ಬಳಿಕ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದರು. ಭಾರತ ತಂಡದ ಯಾವ ಆಟಗಾರನೂ ತೋರದ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
India are playing England in their second encounter of the 5 match test series . Watch the video for some initeresting facts about the match

Be the first to suggest a tag

    Comments

    0 comments