ಕರುಣಾನಿಧಿ ಐದು ದಶಕಗಳ ರಾಜಕೀಯ ಜೀವನದ ಹಿನ್ನೋಟ | Oneindia Kannada

OneIndia_KannadaPublished: August 7, 2018
Published: August 7, 2018

Five-time #ChiefMinister, DMK chief M #Karunanidhi passed away today(August 07). After taking charge as DMK president on July 27, 1969, he led the #DMK to a massive victory in the 1971 Assembly elections, he was Five Time Chief Minister and longest serving President of DMK.

ಅಭಿಮಾನಿಗಳ ಪಾಲಿನ 'ಅಣ್ಣಾಚಿ', 'ಕಳೈನರ್', ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ವರಿಷ್ಠ, ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಬದಲಾಯಿಸಿದ ಬರಹಗಾರ, ಕವಿ, ವಾಸ್ತುಶಿಲ್ಪಿ, ಹಠವಾದಿ, ಸ್ವಾಭಿಮಾನಿ, ಐದು ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಮುತ್ತುವೇಲ್ ಕರುಣಾನಿಧಿ ತಮ್ಮ ಇಹಲೋಕ ರಾಜಕೀಯ ಜೀವನವನ್ನು ಮುಗಿಸಿದ್ದಾರೆ. ರಾಜಕೀಯ ಲೋಕದ 'ಕಲಾವಿದ' ಕರುಣಾನಿಧಿ ಅವರ ರಾಜಕಾರಣದ ಬಗ್ಗೆ ಇನ್ನಷ್ಟು ವಿವರಗಳಿಗಾಗಿ ಈ ವಿಡಿಯೋ ನೋಡಿ

Be the first to suggest a tag

    Comments

    0 comments