ಉಡುಪಿ ಕುಂದಾಪುರದಲ್ಲಿ ಹಸುವನ್ನ ಹಿಡಿಯಲು ಗೋ ಕಳ್ಳರ ಪರದಾಟ | Oneindia Kannada

OneIndia_KannadaPublished: August 7, 2018
Published: August 7, 2018

Cow thieves are struggling to catch a cow. This scene was captured on a CC camera in petrol bunk on Basrur Siddapura State Highway.

ಕರಾವಳಿ ಭಾಗದಲ್ಲಿ ದಿನೇ ದಿನೇ ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಇತ್ತೀಚೆಗೆ ಬೈಂದೂರು ತಾಲೂಕಿನಲ್ಲಿ ಹತ್ತಾರು ಕಡೆ ಮೃತ ಜಾನುವಾರುಗಳ ಅವಶೇಷ ಸಿಕ್ಕಿ ಕುತೂಹಲಕ್ಕೆ ಕಾರಣವಾಗಿತ್ತು. ಈ ನಡುವೆ ಪಕ್ಕದ ಕುಂದಾಪುರ ತಾಲೂಕಿನಲ್ಲಿ ಗೋ ಕಳ್ಳರ ಅಟ್ಟಹಾಸ ಸಾಕ್ಷಿ ಸಮೇತ ದಾಖಲಾಗಿದೆ.

Be the first to suggest a tag

    Comments

    0 comments