India is different from other countries? Why? | ಭಾರತ ದೇಶ ಇತರ ದೇಶಗಳಿಗಿಂತ ಭಿನ್ನ ಯಾಕೆ?

OneIndia_KannadaPublished: August 7, 2018
Published: August 7, 2018

What makes India different from other countries? India is a country with a rich heritage history. In addition, it is the largest democracy in the world. India has a lot of things to know. Every state here has its own ritual, thought and cultural dress. Each one is different. So let's see what is the significance is because our country is different from all other countries.

ಭಾರತವು ಶ್ರೀಮಂತ ಪರಂಪರೆಯನ್ನು ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಜೊತೆಗೆ, ಇದು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತವು ಬಹಳಷ್ಟು ಸಂಗತಿಗಳನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ರಾಜ್ಯಕ್ಕೂ ಅದರದೆ ಆದ ಆಚಾರ, ವಿಚಾರ, ಸಂಸ್ಕೃತಿ ಉಡುಗೆತೊಡುಗೆಯನ್ನು ಕಾಣಬಹುದು. ಪ್ರತಿಯೊಂದು ಕೂಡಾ ಭಿನ್ನವಾಗಿರುತ್ತದೆ. ಹಾಗಾದ್ರೆ ನಮ್ಮ ದೇಶವು ಇತರ ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿರಲು ಕಾರಣವೇನು ಅದರ ಪ್ರಾಮುಖ್ಯತೆ ಏನು ಅನ್ನೋದನ್ನು ತಿಳಿಯೋಣ.

Be the first to suggest a tag

    Comments

    0 comments