ಕರುಣಾನಿಧಿ ಆರೋಗ್ಯ ಕ್ಷೀಣ | 24 ಗಂಟೆಗಳ ಗಡುವು | Oneindia Kannada

OneIndia_KannadaPublished: August 7, 2018
Published: August 7, 2018

M Karunanidhi's health become more critical. Doctor of Kauvery hospital released statement, His response to the medical intervention over the next 24 hours will determine the prognosis.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, 24 ಗಂಟೆಗಳಲ್ಲಿ ಅವರು ಚಿಕಿತ್ಸೆಗೆ ನೀಡುವ ಸ್ಪಂದನೆ ಆಧಾರದಲ್ಲಿ ಅವರ ಸ್ಥಿತಿ ನಿರ್ಧಾರವಾಗಲಿದೆ.

Be the first to suggest a tag

    Comments

    0 comments