ಎಚ್ ಡಿ ಕುಮಾರಸ್ವಾಮಿಯವರಿಂದ ಲಾಲ್ ಬಾಗ್ ಪ್ರದರ್ಶನದ ಉದ್ಘಾಟನೆ

OneIndia_KannadaPublished: August 4, 2018
Published: August 4, 2018

The annual Independence Day flower show at Lal bagh has pay 'floral' tribute to the Indian Armed Forces this year. Thousands of people visited the first day on Saturday and applauded the structures of flowers resembles. H D Kumaraswamy inaugurates Lalbagh Flower Show 2018, in Bengaluru.

ಭಾರತೀಯ ಸೇನೆಗೆ ಅರ್ಥಪೂರ್ಣ ಸಮರ್ಪಣೆ ಲಾಲ್‌ಬಾಗ್‌ ಫ್ಲವರ್‌ ಶೋ ಶನಿವಾರ ಎಚ್ ಡಿ ಕುಮಾರಸ್ವಾಮಿಯವರಿಂದ ಉದ್ಘಾಟನೆಗೊಂಡಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿದ್ದ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ 87ಕ್ಕೂ ಅಧಿಕ ಬಗೆಯ ವೈವಿದ್ಯಮಯ ಪುಷ್ಪಗಳನ್ನು ಬಳಸಲಾಗಿದೆ.

Be the first to suggest a tag

    Comments

    0 comments