ಬೆಳಗಾವಿಯಲ್ಲಿ ಸೈಕಲ್ ಸಮೇತ ನದಿಗೆ ಬಿದ್ದ ಬಾಲಕ | Oneindia Kannada

OneIndia_KannadaPublished: August 3, 2018
Published: August 3, 2018

Belagavi witnesses with another tragic incident. A boy fell in the river along with his cycle.

ಸೈಕಲ್ ಸಮೇತ ನದಿ ಬಿದ್ದ ಬಾಲಕ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುಣದೋಳಿ‌ ಗ್ರಾಮದಲ್ಲಿ ನಡೆದ ಘಟನೆ. ಬ್ರಿಡ್ಜಗೆ ತಡೆಗೋಡೆ ಇಲ್ಲದ ಕಾರಣಕ್ಕೆ ನದಿಗೆ ಬಿದ್ದ ಬಾಲಕ. 8 ವರ್ಷದ ಬಸವರಾಜ್ ಸುಬಾನಿ ನದಿಗೆ ಬಿದ್ದ ಬಾಲಕ

Be the first to suggest a tag

    Comments

    0 comments