IND vs ENG 1st test : ಭಾರತ- ಆಂಗ್ಲ ಕದನದಲ್ಲಿ ಭಾರತಕ್ಕೆ ಸರಣಿ ಎಂದ ದ್ರಾವಿಡ್ | Oneindia Kannada

OneIndia_KannadaPublished: August 3, 2018
Published: August 3, 2018

ಇಂಗ್ಲೆಂಡ್ ನೆಲದಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಗೆಲುವಿನ ಸಿಹಿ ತಿನ್ನಿಸಿದ್ದ ಟೆಸ್ಟ್ ತಂಡದ ಮಾಜಿ ನಾಯಕ, ಯುವ ಕ್ರಿಕೆಟ್ ತಂಡ ಕೋಚ್ ರಾಹುಲ್ ದ್ರಾವಿಡ್ ಅವರು 2018ರ ಇಂಗ್ಲೆಂಡ್ ಹಾಗೂ ಭಾರತ ಟೆಸ್ಟ್ ಸರಣಿ ಬಗ್ಗೆ ತಮ್ಮ ಭವಿಷ್ಯ ನುಡಿದಿದ್ದಾರೆ. ಬಿಬಿಸಿ 5 ಲೈವ್ ಸ್ಫೋರ್ಟ್ ಜತೆ ಮಾತನಾಡುತ್ತಾ, ಇಂಗ್ಲೆಂಡ್ ವಿರುದ್ಧ ಭಾರತ 2-1ರಲ್ಲಿ ಜಯ ದಾಖಲಿಸಿದೆ ಎಂದಿದ್ದಾರೆ.

India is going to win the test series says India former player and the wall of cricket Rahul Dravid

Be the first to suggest a tag

    Comments

    0 comments