ಆಗಸ್ಟ್ 2, ಇಂದು ಉತ್ತರ ಕರ್ನಾಟಕ ಬಂದ್ ರದ್ದು | Oneindia Kannada

OneIndia_KannadaPublished: August 2, 2018
Published: August 2, 2018

August 2nd's North Karnataka bandh was called off. instead of Bandh organizations staging protest in 13 district of North Karnataka.

ಅಭಿವೃದ್ಧಿಯಿಂದ ವಂಚಿತವಾಗಿರುವ ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಬೇಕು ಎಂದು ಒತ್ತಾಯಿಸಿ ಕೆಲವು ಸಂಘಟನೆಗಳು ಆಗಸ್ಟ್‌ 2ಕ್ಕೆ ಮಾಡಲಿಚ್ಛಿಸಿದ್ದ ಉತ್ತರ ಕರ್ನಾಟಕ ಬಂದ್ ರದ್ದಾಗಿದೆ. ಬದಲಿಗೆ ಪ್ರತಿಭಟನೆಯನ್ನಷ್ಟೆ ಮಾಡಲಾಗುತ್ತಿದೆ.

Be the first to suggest a tag

    Comments

    0 comments