Premium Only Content

Koppa | ನಮ್ಮೂರಿಗೆ ಸೇತುವೆ ಕಟ್ಟಿಸಿ ಪುಣ್ಯ ಕಟ್ಕಳಿ ಸ್ವಾಮಿ | Bridge | Malenadu | Chikkamagaluru
ಕೊಪ್ಪದ ಒರ್ಲೆ ಗ್ರಾಮಕ್ಕೆ ಓಡಾಡಲು ಇರುವ ಒಂದೇ ಒಂದು ದಾರಿ ಎಂದರೆ ಅದು ಸಂಕ. ಗ್ರಾಮಸ್ಥರೇ ಸೇರಿಕೊಂಡು ಪ್ರತಿವರ್ಷ ಸಂಕ ನಿರ್ಮಿಸಿಕೊಳ್ಳುತ್ತಾರೆ. ನಮಗೆ ಓಡಾಡಲು ಒಂದು ಸುಸಜ್ಜಿತ ಸೇತುವೆ ಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ. ಇಲ್ಲಿನ ಗ್ರಾಮಸ್ಥರು ರೇಷನ್ ನಿಂದ ಹಿಡಿದು ಆಸ್ಪತ್ರೆಗೆ ಹೋಗಬೇಕೆಂದರೂ ಪಟ್ಟಣಕ್ಕೆ ಹೋಗಬೇಕು. ಚಿಕ್ಕಮಕ್ಕಳು ಅಂಗನವಾಡಿಗೆ ತೆರಳಲು ಈ ಸಂಕವನ್ನು ದಾಟಬೇಕು. ಹಳ್ಳ ತುಂಬಿ ಹರಿಯುವಾಗ ಜನ ತೇಲಿ ಹೋಗಿದ್ದಾರೆ, ಮಕ್ಕಳು ಸಂಕದ ಮೇಲಿಂದ ಬಿದ್ದು ಗಾಯಗೊಂಡಿರುವ ಘಟನೆಗಳು ಸಾಕಷ್ಟಿವೆ.
Koppa | ನಮ್ಮೂರಿಗೆ ಸೇತುವೆ ಕಟ್ಟಿಸಿ ಪುಣ್ಯ ಕಟ್ಕಳಿ ಸ್ವಾಮಿ | Bridge | Malenadu | Chikkamagaluru
Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg
#hillstation #malenaduproblems #malenaduaduge #ಮಲೆನಾಡು #ಕೊಪ್ಪ #ಮಲೆನಾಡಿನಸಮಸ್ಯೆಗಳು #ಚಿಕ್ಕಮಗಳೂರು #chikmagalur #touristplacesinchikmgalur
#ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #bjp #congress #jds
-
11:53
Forrest Galante
9 hours agoIs This Giant Extinct Sea Cow Still Alive?
55.9K14 -
1:14:47
Josh Pate's College Football Show
12 hours ago $7.52 earnedTennessee & Nico Disaster | Portal Chaos Ahead | Biggest “What-Ifs” | Truth About Big Noon Kickoff
67.2K6 -
2:14:43
Tundra Tactical
11 hours ago $8.58 earned$3200 ZEV HEARTBREAKER Contest!!! TONIGHT On The Worlds Okayest Gun Live Stream
71.2K2 -
3:52:05
IcyFPS
9 hours ago🟢SOLO LEVELING LIVE 🟢 PREMIUM PAYDAY | SUNDAY GUNDAY |
44.2K2 -
3:49:54
Damysus Gaming
9 hours agoWeaving into the Deep South: South of Midnight First Play!
35.8K3 -
5:24:51
EricJohnPizzaArtist
11 hours agoAwesome Sauce PIZZA ART LIVE Ep. #43: Misses Ma’am!
44.8K6 -
54:59
Stephen Gardner
15 hours ago🔥Biden insider: Obama was Pulling Strings | Trump Derangement is RAGING!
88.3K287 -
5:51:22
Delnorin Games
12 hours ago🔴 Live - Star Citizen
46K -
1:07:23
Vedic compatability astrology
10 hours agoDiscover Wisdom from Dr. Andrew Dutta!
25.8K -
4:52:51
LFA TV
1 day agoLFA TV SHORT CLIPS OF THE WEEK!
76.6K10