ಪ್ರಕೃತಿಯೇ ಮೊದಲ ಶಾಲೆ | Nature is the first school | #ಬೋಧಿವೃಕ್ಷ | #BodhiVruksha

3 years ago
17

ಒಬ್ಬಅಧ್ಯಾತ್ಮಸಾಧಕ ಪ್ರಕೃತಿಯಲ್ಲಿಕಾಣುವ ಒಂದೊಂದು ವಸ್ತುವಿನಿಂದಲೂ ಪಾಠ ಕಲಿಯುತ್ತಾ ಹೋಗುತ್ತಾನೆ. ಅದು ಚಿಕ್ಕದು ಅಥವಾ ದೊಡ್ಡದು ಎನ್ನುವ ವ್ಯತ್ಯಾಸವೇ ಅವನಿಗೆ ಕಾಣುವುದಿಲ್ಲ.

Loading comments...