Love and Let Love, ಪ್ರೀತಿಸಿ ಪ್ರೀತಿಸಲು ಬಿಡಿ, प्यार करो प्यार करनेदो

2 years ago
4

❤️🌳☸️🙏🏾📣
English-ಕನ್ನಡ-हिंदी
In our soul let us Awaken love, compassion, helping Nature. Let us all go back to world of eternal unconditional healing ❤️❤️ LOVE ❤️❤️. Let us all enjoy the innocence blissful love like children of God. Let’s realise the ecstasy of truth and speak our mind that’s the best way to be kind. Let’s create “SATHYA YUGA” Truth Era with FIFTH front principled politics. Tribute to great teacher “Jyotiba Phule” birthday 11 April 1827
ನಮ್ಮ ಆತ್ಮದಲ್ಲಿ ನಾವು ಪ್ರೀತಿ, ಸಹಾನುಭೂತಿ, ಸಹಾಯ ಮನೋಭಾವ ಬೆಳೆಸಿಕೊಳ್ಳೋಣ. ನಾವೆಲ್ಲರೂ ಶಾಶ್ವತವಾದ ಬೇಷರತ್ತಾದ ಮಿತಿಯಿಲ್ಲದ ಗುಣಪಡಿಸುವ ಆರೋಗ್ಯಕರ ❤️❤️ ಪ್ರೀತಿ ❤️❤️ ಜಗತ್ತಿಗೆ ಹಿಂತಿರುಗೋಣ. ನಾವೆಲ್ಲರೂ ದೇವರ ಮಕ್ಕಳಂತೆ ಮುಗ್ಧತೆಯ ಪ್ರೀತಿಯನ್ನು ಆನಂದಿಸೋಣ. ಸತ್ಯದ ಭಾವಪರವಶತೆಯನ್ನು ಅರಿತು ಮತ್ತು ನಮ್ಮ ಮನಸ್ಸಿನ ಸತ್ಯ ಮಾತನಾಡೋಣ ಅದು ದಯೆ ತೋರಲು ಉತ್ತಮ ಮಾರ್ಗವಾಗಿದೆ. ಪಕ್ಷಪಾತವಿಲ್ಲದ #ಪಂಚಮ #ಪಡೆ ಪ್ರಜಾಡಳಿತದಿಂದ #ಸತ್ಯಯುಗ"ವನ್ನು ರಚಿಸೋಣ. ಮಹಾನ್ ಶಿಕ್ಷಕ "ಜ್ಯೋತಿಬಾ ಫುಲೆ" ಜನ್ಮದಿನ 11 ಏಪ್ರಿಲ್ 1827 ರಿಗೆ ಶ್ರದ್ಧಾಂಜಲಿ.
आइए हम अपनी आत्मा में प्रकृति की मदद करते हुए प्रेम, करुणा को जगाएं। आइए हम सभी शाश्वत बिना शर्त उपचार की दुनिया में वापस जाएं ❤️❤️ प्यार ❤️❤️। आइए हम सब ईश्वर के बच्चों की तरह मासूमियत के आनंदमय प्रेम का आनंद लें। आइए सत्य के परमानंद का एहसास करें और अपने मन की बात कहें कि दयालु होने का सबसे अच्छा तरीका है । आइए "सत्य युग" सत्य युग बनाएं। महान शिक्षक “ज्योतिबा फुले” जन्म दिवस 11 अप्रैल 1827 को कोटि-कोटि नमन
Love, share and care, helping each other to live and let live is true symbiotic coexistence of humans with including microorganisms like gain of function chimeric covid 22,23,24,25. Tribute to physiologist “Claude Bernard” Terrain Theory. Birthday 12 July 1813 ಪ್ರೀತಿ, ಹಂಚಿಕೆ ಮತ್ತು ಕಾಳಜಿ, ಶರಭದಂತ ಕೋವಿಡ್ 22,23,24,25 ಸೂಕ್ಷ್ಮಾಣುಜೀವಿಗಳನ್ನು ಒಳಗೊಂಡಂತೆ ಬೇರೆ ಮನುಷ್ಯರಿಗೂ ಪರಸ್ಪರ ಬದುಕಲು ಸಹಾಯ ಮಾಡುವುದು ಸತ್ಯ ಸಹಬಾಳ್ವೆ, ಇದು 12 ಜುಲೈ 1813 ಜನ್ಮಿಸಿದ ಶರೀರಶಾಸ್ತ್ರಜ್ಞ "ಕ್ಲಾಡ್ ಬರ್ನಾರ್ಡ್" “ಪರಿಸರ(ಟೆರೇನ್) ಸಿದ್ಧಾಂತಕ್ಕೆ ಗೌರವ. प्यार, साझा और देखभाल, एक-दूसरे को जीने और जीने दो की मदद करना मनुष्यों का सच्चा सह-अस्तित्व है जिसमें सूक्ष्मजीवों जैसे कि काइमेरिक कोविड 22,23,24,25 का लाभ शामिल है। फिजियोलॉजिस्ट "क्लाउड बर्नार्ड" टेरेन थ्योरी को श्रद्धांजलि। जन्मदिन 12 जुलाई 1813

Let us live with equality and justice for a happy peaceful haven on earth “ Dr B R Ambedkar” birthday 14 April 1891. ಭೂಮಿಯ ಮೇಲೆ ಸುಖ ಶಾಂತಿಯ ಸ್ವರ್ಗಕ್ಕಾಗಿ ಸಮಾನತೆ ಮತ್ತು ನ್ಯಾಯದೊಂದಿಗೆ ಬದುಕೋಣ "ಡಾ ಬಿ ಆರ್ ಅಂಬೇಡ್ಕರ್" ಜನ್ಮದಿನ 14 ಏಪ್ರಿಲ್ 1891. आइए हम पृथ्वी पर एक खुशहाल शांतिपूर्ण आश्रय के लिए समानता और न्याय के साथ रहें "डॉ बी आर अंबेडकर" जन्मदिन 14 अप्रैल 1891
Let us awaken each other to become Vishwa Maanava (global humans) “Kuvempu” birthday 29 December 1904. ವಿಶ್ವ ಮಾನವರಾಗಲು ಒಬ್ಬರನ್ನೊಬ್ಬರು ಜಾಗೃತಗೊಳಿಸೋಣ "ಕುವೆಂಪು" ಜನ್ಮದಿನ 29 ಡಿಸೆಂಬರ್ 1904
आइए हम एक दूसरे को विश्व मानव (वैश्विक मानव) "कुवेम्पु" जन्मदिन 29 दिसंबर 1904 बनने के लिए जगाएं
Let us stop the death, fear, hatred, frustration, desperation created by insecure mislead maafia of supremacy psychosis. Let us Stop lies for frivolous insecurities.
ಸರ್ವೋಚ್ಛತೆ ಮನೋವಿಕಾರತೆ (ಸುಪ್ರಿಮಸಿ ಸೈಕೋಸಿಸ್) ಎಂಬ ಅಸುರಕ್ಷಿತ ದಾರಿತಪ್ಪಿಸುವ ಮಾಫಿಯಾ ಸೃಷ್ಟಿಸಿರುವ ಸಾವು, ಭಯ, ದ್ವೇಷ, ಹತಾಶೆಯನ್ನು, ಕ್ಷುಲ್ಲಕ ಅಭದ್ರತೆಗಳಿಗಾಗಿ ಸುಳ್ಳುಗಳನ್ನು ನಿಲ್ಲಿಸೋಣ.
आइए हम सर्वोच्चता मनोविकृति के असुरक्षित गुमराह माफिया द्वारा निर्मित मौत, भय, घृणा, हताशा, हताशा को रोकें। आइए हम तुच्छ असुरक्षाओं के लिए झूठ को रोकें।

https://youtu.be/H9Gl0p67_D4

https://www.facebook.com/1263504380/posts/10227654527569748/

Loading comments...