All Videos

ಚಿಕ್ಕಮಗಳೂರಿನಲ್ಲಿ ಸುರೀತಿರೋ ಮಳೆಯಿಂದ ಪ್ರಾಣ ಕಳೆದುಕೊಳ್ತಿರೋ ಹಸುಗಳು..! | Oneindia Kannada43s

ಚಿಕ್ಕಮಗಳೂರಿನಲ್ಲಿ ಸುರೀತಿರೋ ಮಳೆಯಿಂದ ಪ್ರಾಣ ಕಳೆದುಕೊಳ್ತಿರೋ ಹಸುಗಳು..! | Oneindia Kannada

From two months it is pouring heavily in Chikmagalur and this heavy rain has killed many cattles. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಣಗಿಹಳ್ಳದಲ್ಲಿ ವರುಣನ ಆರ್ಭಟದಿದಂದ ಸೇತುವೆ ಮೇಲೆ ಸಂಚರಿಸುತ್ತಿದ್ದ ಹಸು ಕೊಚ್ಚಿ ಹೋಗಿದೆ.

ಮಲೆನಾಡಿನಲ್ಲಿ ನಿಲ್ಲುತ್ತಿಲ್ಲ ವರುಣನ ಆರ್ಭಟ..! | Oneindia Kannada37s

ಮಲೆನಾಡಿನಲ್ಲಿ ನಿಲ್ಲುತ್ತಿಲ್ಲ ವರುಣನ ಆರ್ಭಟ..! | Oneindia Kannada

Chikmagaluru and Malenadu region is facing heavy rainfall since two months. People are facing too many problems because of this. ಮಲೆನಾಡಿನಲ್ಲಿ ಅಪಾಯದ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದೆ, ಶೃಂಗೇರಿಯ ರಸ್ತೆಗಳು ವರುಣನ ಆರ್ಭಟದಿಂದ ಮುಳುಗಡೆ ಆಗಿವೆ. ಎರಡು ದಶಕಗಳ ನಂತರ ಮತ್ತೆ ಈ ರೀತಿ ಮಳೆ ಆಗುತ್ತಿರುವುದು.