ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೇಗಿದೆ ನೋಡಿ | Filmibeat Kannada

Filmibeat_KannadaPublished: August 13, 2018
Published: August 13, 2018

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆಯ ಆರ್ಭಟ. ಇನ್ನ ಹೇಮಾವತಿ ನದಿ ಅಬ್ಬರಕ್ಕೆ ಬಹಳಷ್ಟು ಭತ್ತದ ಬೆಳೆ ನಾಶ ಹಾಗು ಹಲವು ಏಕರೆ ನಾಟಿ ಮಾಡಿದ್ದ ಭತ್ತದ ಗದ್ದೆ ಜಲಾವೃತ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ.

Malnad region of Chikmagalur is facing heavy rainfall . Because of Hemavathi river's overflow lakhs worth crops are destroyed

Be the first to suggest a tag

    Comments

    0 comments