ಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿ | Oneindia kannada

OneIndia_KannadaPublished: August 11, 2018
Published: August 11, 2018

ಭತ್ತದ ನಾಟಿ ಕಾರ್ಯಕ್ರಮ ಹಾಸ್ಯಸ್ಪದ ಎಂದು ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ನಾನು ಸೀತಾಪುರಕ್ಕೆ ರಾಜಕೀಯ ಮೈಲೇಜ್‌ ಗಿಟ್ಟಿಸಿಕೊಳ್ಳಲು ಹೋಗುತ್ತಿಲ್ಲ. ಇದನ್ನ ರಾಜಕೀಯವಾಗಿ ತೆಗೆದುಕೊಂಡರೇ ನಾನೇನು ಮಾಡಲು ಆಗಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

CM Kumaraswamy said, planting rice paddy programe is not for political gain. I am a farmers son i know farmers problem. He also said their is no money crisise in government to give drought and flood relief.

Be the first to suggest a tag

    Comments

    0 comments