ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಸೋನಾಲಿ ಮಗನಿಗೆ ಬರೆದ ಪತ್ರವಿದು..! | Filmibeat Kannada

Filmibeat_KannadaPublished: August 11, 2018
Published: August 11, 2018

Sonali Bendre who is fighting against cancer has written an emotional letter to son Ranveer on his birthday.

ಇಂದು ರಣ್ವೀರ್ ತನ್ನ 13 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಆದರೆ ಸೋನಾಲಿ ಬೇಂದ್ರೆ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಬಾರಿಗೆ ಮಗನ ಜನ್ಮದಿನದಂದು ಅವನಿಂದ ದೂರವಿರುವ ಸೋನಾಲಿ ಭಾವುಕರಾಗಿ ಪತ್ರ ಬರೆದು ಮಗನಿಗೆ 'ಐ ಮಿಸ್ ಯು ಟೆರಿಬಲಿ' ಎಂದಿದ್ದಾರೆ .

Be the first to suggest a tag

    Comments

    0 comments