ಕಬಿನಿ ಜಲಾಶಯದಿಂದ ಪ್ರವಾಹ ಉಕ್ಕುತ್ತಿದ್ದರೆ ಪುಂಡರಿಗೆ ಸೆಲ್ಫಿ ಚಿಂತೆ ! | Oneindia kannada

OneIndia_KannadaPublished: August 11, 2018
Published: August 11, 2018

ಅದೇನೋ ಗಾದೆ ಇದ್ಯಲ್ಲ... ಅಜ್ಜಿಗೆ ಅರಿವೆ ಚಿಂತೆ ಆದ್ರೆ ಇನ್ಯಾರಿಗೋ, ಇನ್ನೇನೋ ಚಿಂತೆ ಅಂತ. ಹಾಗಾಯ್ತು ಪರಿಸ್ಥಿತಿ. ಕಬಿನಿ ಜಲಾಶಯದಿಂದ ಸುಮಾರು 80ಸಾವಿರ ಕ್ಯೂಸೆಕ್ ನೀರು ಹರಿದು ಬಂದು ಪ್ರವಾಹದಂಥ ಪರಿಸ್ಥಿತಿ ಎದುರಾಗಿದ್ದರೆ ಕೆಲವು ಪುಂಡರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ! ಅವ್ರಿಗೆಂತ ಮರ್ಲ್ ಅಂಬ್ರ..?!

After outflow in the Kabini reservoir, has been increased to 80,000 cusecs, many places in HD Kote taluk in Mysuru district facing flood-like situation. Though farmers are worrying of flood, some youths are busy in taking selfies in floods.

Be the first to suggest a tag

    Comments

    0 comments