ಜಿಂಕೆಗಳು ತೇಲಿ ಹೋಗುವುದನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ. | Oneindia Kannada

OneIndia_KannadaPublished: August 10, 2018
Published: August 10, 2018

ಕಾಡೊಂದರಲ್ಲಿ ಸ್ವಚ್ಛಂದವಾಗಿ ಕುಣಿದಾಡಿಕೊಂಡಿದ್ದ ಜಿಂಕೆಗಳು ಪ್ರವಾಹಕ್ಕೆ ಸಿಲುಕಿ ತೇಲಿ ಹೋಗುತ್ತಿರುವ ದೃಶ್ಯವಂತೂ ಕರುಳನ್ನು ಕಿವುಚುತ್ತದೆ. ಕೋಡಷ್ಟೇ(ಕೊಂಬು) ಕಾಣುವಂತೆ ಅವು ಪ್ರವಾಹದ ದಿಕ್ಕಿನಲ್ಲಿ ಅಸಹಾಯಕವಾಗಿ ತೇಲಿ ಹೋಗುವುದನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ.

videos of Kerala floods circulating on social media. At least 26 people have lost their lives so far across rain-battered Kerala due to flooding and landslides caused by the torrential downpour in the state.

Be the first to suggest a tag

    Comments

    0 comments