ಬಿಗ್ ಬಾಸ್ ಆಫರ್ ತಳ್ಳಿ ಹಾಕಿದ ವಿಜಯಲಕ್ಷ್ಮಿ..!ಯಾಕೆ..? | Filmibeat Kannada

Filmibeat_KannadaPublished: August 10, 2018
Published: August 10, 2018

Vijayalakshmi who has made a come to Sandalwood after facing too much of struggle got a chance from Big Boss Kannada which she has clearly rejected.

ಸಾಕಷ್ಟು ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿರುವ ವಿಜಯಲಕ್ಷ್ಮಿ ಬಿಗ್ ಬಾಸ್‌ ಕನ್ನಡ ಸೀಸನ್ 6ಗೆ ಹೋಗುತ್ತಾರೆ ಅನ್ನುವ ಸುದ್ದಿ ಕೇಳಿಬರುತ್ತಿತ್ತು. ಆದ್ರೆ ಈ ಅವಕಾಶವನ್ನು ವಿಜಯಲಕ್ಷ್ಮಿ ತಳ್ಳಿ ಹಾಕಿದ್ದಾರೆ.

Be the first to suggest a tag

    Comments

    0 comments