ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಮೂಲಕ ಇಂದಿನಿಂದ ರಾಜ್ಯ ಪ್ರವಾಸ ಶುರು ಮಾಡಿದ ಕೆ ಎಸ್ ಈಶ್ವರಪ್ಪ |Oneindia Kannada

OneIndia_KannadaPublished: August 9, 2018
Published: August 9, 2018

K S Eshwarappa visits Chamundi Hills today Aug 9 before starting his state tour. Senior BJP leader K.S.Eshwarappa will visit Kodagu, Chamarajanagar, Chikkamagaluru district from August 9, 2018 as a part of his state tour.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಮೂಲಕ ಇಂದಿನಿಂದ ರಾಜ್ಯ ಪ್ರವಾಸ ಶುರು ಮಾಡಿದ ಕೆ ಎಸ್ ಈಶ್ವರಪ್ಪ. ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಲು ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡಲಿದ್ದಾರೆ. ಮೂರು ತಂಡಗಳಲ್ಲಿ ನಾಯಕರು ಆಗಸ್ಟ್ 9ರಿಂದ ರಾಜ್ಯ ಪ್ರವಾಸವನ್ನು ಆರಂಭಿಸಲಿದ್ದಾರೆ.

Be the first to suggest a tag

    Comments

    0 comments