ಕರುಣಾನಿಧಿ ಹಾಗು ಜಯಲಲಿತಾ ಸಮಾಧಿ ಇರುವ ಮರೀನಾ ಬೀಚ್ ನ ವಿಶೇಷತೆ ಏನು?

OneIndia_KannadaPublished: August 9, 2018
Published: August 9, 2018

ಚೆನ್ನೈನ ಮರೀನಾ ಬೀಚ್‌ ಬಗ್ಗೆ ನಿಮಗೆ ಗೊತ್ತೇ ಇದೆ. ಚೆನ್ನೈ ಪ್ರವಾಸಕ್ಕೆ ಹೋಗಿರುವವರು ಚೆನ್ನೈನ ಮರೀನಾ ಬೀಚ್‌ನ್ನು ನೋಡಿರುತ್ತಾರೆಯೇ. ಇದು ಚೆನ್ನೈನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇದೀಗ ಕರುಣಾನಿಧಿಯವರ ಸಮಾಧಿಯನ್ನು ಮರೀನಾ ಬೀಚ್‌ನಲ್ಲೇ ನಿರ್ಮಿಸಲಾಗಿದೆ ಹಾಗಾದರೆ ಮರೀನಾ ಬೀಚ್‌ನ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

You must have heard about Chennai Marina Beach. Whoever visits Chennai, visitors won't miss visiting Marina Beach. Marina Beach is one of the major tourist destinations in Chennai.

Be the first to suggest a tag

    Comments

    0 comments