ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಏಕೆ? | Oneindia Kannada

OneIndia_KannadaPublished: August 9, 2018
Published: August 9, 2018

ಬರ್ಮಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ವಿರಾಟ್ ಕೊಹ್ಲಿ ಪಡೆ ಈಗ ಲಾರ್ಡ್ಸ್ ಅಂಗಳದಲ್ಲಿ ಗೆಲುವು ಸಾಧಿಸಲು ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಲಂಡನ್ನಿನಲ್ಲಿರ ಭಾರತದ ರಾಯಭಾರ ಕಚೇರಿಯಲ್ಲಿ ಟೀಂ ಇಂಡಿಯಾ ಸದಸ್ಯರಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಇದಾದ ಬಳಿಕ, ತಂಡದ ಗ್ರೂಪ್ ಫೋಟೋವೊಂದನ್ನು ಬಿಸಿಸಿಐ ಟ್ವೀಟ್ ಮಾಡಿತ್ತು. ಈಗ ಇದು ಚರ್ಚೆಯ ವಿಷಯವಾಗಿದೆ.

India are playing England in their second encounter of the 5 match test series .And a photo was clicked before the second test and has caught all the eyes . Watch the video for some initeresting facts about the match

Be the first to suggest a tag

    Comments

    0 comments