ಎಲ್ಲರ ಗಮನ ಸೆಳೆದ ಕರುಣಾನಿಧಿ ಶವಪೆಟ್ಟಿಗೆ ಮೇಲಿನ ಬರಹ | Oneindia Kannada

OneIndia_KannadaPublished: August 8, 2018
Published: August 8, 2018

Former Chief Minister and DMK chief M.Karunanidhi passed away on August 7, 2018. Body was at Rajaji Hall, In a coffin written that. 'A person who continued to work without rest, now takes rest'.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಕರುಣಾನಿಧಿ ಅವರ ಪಾರ್ಥಿವ ಶರೀರಿ ಇರುವ ಪೆಟ್ಟಿಗೆ ಮೇಲೆ ಬರೆದ ಸಾಲು ಗಮನ ಸೆಳೆಯುತ್ತಿದೆ.

Be the first to suggest a tag

    Comments

    0 comments