ಕರುಣಾನಿಧಿ ಕಲೈನಾರ್ ಎಂದೇ ಹೆಸರುವಾಸಿ | ಕಲೈನಾರ್ ಎಂದರೇನು? | Oneindia Kannada

OneIndia_KannadaPublished: August 8, 2018
Published: August 8, 2018

Karunanidhi called videly as Kalaignar in Tamilnadu. What is the meaning of Kalaignar. Kalaignar means scholar of arts Karunanidhi is active in cinema industry till 1947 so he called as Kalaignar.

ಡಿಎಂಕೆ ಪಕ್ಷ ಮಾತ್ರವಲ್ಲ ಇಡೀಯ ತಮಿಳುನಾಡು ಕರುಣಾನಿಧಿ ಅವರನ್ನು ಕರೆಯುವುದು 'ಕಲೈನಾರ್' ಕರುಣಾನಿಧಿ ಎಂದು. ಹಾಗಿದ್ದರೆ ಈ ಪದದ ಅರ್ಥವೇನು? ಕಲೈನಾರ್ ಎಂದರೆ 'ಕಲೆಗಳ ವಿದ್ವಾಂಸ' ಅಥವಾ ಕಲೆಗಳನ್ನು ಕರಗತ ಮಾಡಿಕೊಂಡವನು ಎಂಬ ಅರ್ಥ ಇದೆ. ಇಂಗ್ಲೀಷಿನಲ್ಲಿ Kalaignar ಎಂದು ಬರೆಯಬೇಕಾದರೂ ತಮಿಳಿನಲ್ಲಿ ಉಚ್ಛಾರಣೆ 'ಕಲೈನಾರ್' ಎಂದೇ ಆಗುತ್ತದೆ.

Be the first to suggest a tag

    Comments

    0 comments