ಕರುಣಾನಿಧಿ ಹಾಗು ಬಿ ಎಸ್ ಯಡಿಯೂರಪ್ಪ ಚಿನ್ನತಂಬಿ ಪೆರಿಯತಂಬಿ ಆಗಿದ್ದರ ಹಿಂದಿದಿದೆ ಸ್ಟೋರಿ | Oneindia Kannada

OneIndia_KannadaPublished: August 8, 2018
Published: August 8, 2018

Recalling the incident of 16th century Kannada saint-poet Sarvajna statue in Chennai and Tamil savant Thiruvalluvar statue in Bengaluru. During this programme Karunanidhi called Yeddyurappa is my younger brother, for that Yeddyurappa said, Karunanidhi is my elder brother.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಇಂದು (ಆ 7) ವಿಧಿವಶರಾಗಿದ್ದಾರೆ. ಆ ಮೂಲಕ, ದೇಶದ ಸೀಸನ್ ಪೊಲಿಟಿಸಿಯನ್ಸ್ ಒಬ್ಬರ ಯುಗಾಂತ್ಯವಾಗಿದೆ. ಅಸಂಖ್ಯಾತ ಅಭಿಮಾನಿಗಳು, ಕಾರ್ಯಕರ್ತರು ಕಂಬನಿ ಮಿಡಿಯುತ್ತಿದ್ದಾರೆ. ಅಂದಿನ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಇಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರನ್ನು 'ಚಿನ್ನತಂಬಿ' ಎಂದು ಕರೆದು ತಮಿಳು-ಕನ್ನಡಿಗರ ನಡುವೆ ಸೌಹಾರ್ದತೆಯಿರಲಿ ಎಂದು ಸಾರಿದ್ದರು.

Be the first to suggest a tag

    Comments

    0 comments