ಭಾರತದ ಟಾಪ್ 5 ಡ್ಯಾಮ್ ಗಳು | ಮಿಸ್ ಮಾಡದೇ ನೋಡಿ | Oneindia Kannada

OneIndia_KannadaPublished: August 4, 2018
Published: August 4, 2018

Visiting tourist destinations at weekends is common. Viewing dam and water reservoirs is everyone's favourite. After the independence, we have made progress in dams and water reservoirs. These dams are major tourist attraction of India. Get information on Top 5 Dams via this video.

ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಣೆಕಟ್ಟು ಮತ್ತು ನೀರಿನ ಜಲಾಶಯಗಳನ್ನು ಕಾಣುವುದೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಎಂದೇ ಹೇಳಬಹುದು. ಸ್ವಾಂತ್ರಂತ್ರ್ಯಾ ನಂತರ ನಾವಿ ಅಣೆಕಟ್ಟುಗಳು ಮತ್ತು ನೀರಿನ ಜಲಾಶಯಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಈ ಅಣೆಕಟ್ಟುಗಳು ಭಾರತದಾದ್ಯಂತದ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಈ ವಿಡಿಯೋ ಮೂಲಕ ಟಾಪ್ 5 ಡ್ಯಾಂಗಳ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯಿರಿ.

Be the first to suggest a tag

    Comments

    0 comments