ರಮ್ಯಾಗೆ ಮಂಡ್ಯ ಕಾಂಗ್ರೆಸ್ ನಲ್ಲೇ ದುಷ್ಮನ್ ಗಳಿದ್ದಾರೆ | Oneindia kannada

OneIndia_KannadaPublished: August 4, 2018
Published: August 4, 2018

ಮಂಡ್ಯದಿಂದ ಲೋಕಸಭೆ ಚುನಾವಣೆಗೆ ನಿಂತು ಸೋತಿದ್ದ ರಮ್ಯಾ, ಸ್ವಪಕ್ಷದವರ ಕುತಂತ್ರವೇ ನನ್ನ ಸೋಲಿಗೆ ಕಾರಣ ಎಂದು ಕಣ್ಣೀರು ಸುರಿಸಿದ್ದರು. ಆದರೆ ಅದು ಅರ್ಧ ಸತ್ಯವಷ್ಟೆ. ರಮ್ಯಾ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮಾಜಿ ಶಾಸಕ ಎಲ್.ಆರ್.ಶಿವರಾಮೆಗೌಡ ಅದಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.

Congress Social media wing head Ramya does not have friends in Mandya congress. congress Ex MLA Shivarame Gowda told today that he work opposite of Ramya in last MP elections and make her defeat in elections.

Be the first to suggest a tag

    Comments

    0 comments