ಕೆ ಆರ್ ಎಸ್ ( ಕೃಷ್ಣ ಸಾಗರ ಆಣೆಕಟ್ಟು ) ಭರ್ತಿಯಾಗಿದ್ದು ಆದಾಯ 1 ಕೋಟಿಗೂ ಅಧಿಕ | Oneindia Kannada

OneIndia_KannadaPublished: August 3, 2018
Published: August 3, 2018

More tourist visiting to Krishnaraja Sagar (KRS) reservoir after water level reached to 122 feet. Cauvery Neeravari Nigam Limited received 1 crore revenue from tourists.

ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು ಕಾವೇರಿಯನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಕಾವೇರಿ ನೀರಾವರಿ ನಿಗಮಕ್ಕೆ 1 ಕೋಟಿಗೂ ಹೆಚ್ಚಿನ ಆದಾಯ ಬಂದಿದೆ.

Be the first to suggest a tag

    Comments

    0 comments