ಶ್ರಾವಣ ಮಾಸದ ಶ್ರಾವಣ ಶನಿವಾರ ಈ ಕೆಲಸಗಳನ್ನ ಮಾಡಿ | ಶನಿ ದೋಷದಿಂದ ಪಾರಾಗಬಹುದು

OneIndia_KannadaPublished: August 3, 2018
Published: August 3, 2018

Sade Sati remedies- Do These Things On Shravana Saturdays Lord Shiva is the main deity in the month of Shravana. He is worshipped for Saubhagya by women, for a good husband by unmarried women and for a happy and healthy family by men. Shiva also blesses his devotees with professional success. While men go on a pilgrimage known as Kanwar Yatra, women observe the Sawan Somvar fasts for him. But do you know that he was worshipped by Shani Dev as well?

ಶ್ರಾವಣ ಮಾಸ ಎಂದರೆ ಶಿವನಿಗೆ ಮೀಸಲಾದ ತಿಂಗಳು. ಮಹಿಳೆಯರು ಸೌಭಾಗ್ಯಕ್ಕೆ, ಅವಿವಾಹಿತರು ವಿವಾಹ ಯೋಗಕ್ಕೆ, ಪುರುಷರು ಆರೋಗ್ಯಕರ ಕುಟುಂಬಕ್ಕಾಗಿ ದೇವತೆಗಳನ್ನು ಆರಾಧಿಸುತ್ತಾರೆ. ವೃತ್ತಿಯಲ್ಲಿ ಯಶಸ್ಸು, ಕುಟುಂಬದಲ್ಲಿ ಸಂತೋಷ, ಆಯುಷ್ಯ, ಆರೋಗ್ಯ ಹಾಗೂ ಸಂಪತ್ತನ್ನು ಶಿವನು ಕರುಣಿಸುತ್ತಾನೆ ಎಂದು ಹೇಳಲಾಗುವುದು. ಕುಂಡಲಿಯಲ್ಲಿರುವ ದೋಷ ಪರಿಹಾರಕ್ಕಾಗಿ ಶ್ರಾವಣ ಸೋಮವಾರದ ವ್ರತ ಹಾಗೂ ಉಪವಾಸವನ್ನು ಕೈಗೊಳ್ಳುತ್ತಾರೆ. ಹಾಗೆಯೇ ಶ್ರಾವಣ ಶನಿವಾರವೂ ಶನಿ ದೋಷ ಅಥವಾ ಇನ್ಯಾವುದೇ ಶನಿ ತೊಂದರೆಯ ಪರಿಹಾರಕ್ಕೆ ಪೂಜೆ ಸಲ್ಲಿಸುತ್ತಾರೆ ಎನ್ನುವುದು ನಿಮಗೆ ಗೊತ್ತಾ?

Be the first to suggest a tag

    Comments

    0 comments