ಚಿಕ್ಕಮಗಳೂರು: ಕಾರ್ಮಿಕ ಕುಟುಂಬವನ್ನು ಕೂಡಿ ಹಾಕಿ ಹಿಂಸೆ ಕೊಟ್ಟ ಎಸ್ಟೇಟ್ ಮಾಲೀಕ‌

OneIndia_KannadaPublished: August 2, 2018
Published: August 2, 2018

ಚಿಕ್ಕಮಗಳೂರು, ಆಗಸ್ಟ್.02: ಕಾಫಿ ಎಸ್ಟೇಟ್ ನಲ್ಲಿ‌ ಎಸ್ಟೇಟ್ ಮಾಲೀಕ, ಕಾರ್ಮಿಕ ಹಾಗೂ ಆತನ ಕುಟುಂಬದವರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಜೇನುಗದ್ದೆ ಸಮೀಪದ ಮೇನ್ ಪಾಲ್ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ.

Be the first to suggest a tag

    Comments

    0 comments